ಐಶ್ವರ್ಯ ೨೦೦೬ರಲ್ಲಿ ಬಿಡುಗಡೆ ಕಂಡ ಕನ್ನಡ ಚಲನಚಿತ್ರ. ಇದರ ನಾಯಕ ನಟ ಉಪೇಂದ್ರ ಮತ್ತು ನಾಯಕ ನಟಿ ದೀಪಿಕಾ ಪಡುಕೋಣೆ.